ಮಾಹಿತಿ ಹಕ್ಕು ಅಧಿನಿಯಮ

Home

ಮಾಹಿತಿ ಹಕ್ಕು ಕಾಯ್ದೆ - 2005

ಮಾಹಿತಿ ಹಕ್ಕು ಅಧಿನಿಯಮ ದಿನಾಂಕ 01.01.2021ಕ್ಕೆ ಅನ್ವಯಿಸುವಂತೆ ಮಾಹಿತಿ ಹಕ್ಕು ಅಧಿನಿಯಮದ ಘೋಷಣೆ.

ಮಾಹಿತಿ ಹಕ್ಕು ಅಧಿನಿಯಮ 4(1)(ಎ) ಮತ್ತು 4 (1)(ಬಿ) ವಿವರ

ಮಾಹಿತಿ ಹಕ್ಕು ಅಧಿನಿಯಮ 4(1)(ಎ)

ಏಪ್ರಿಲ್ 2020ರಿಂದ ಮಾರ್ಚ್ 2021ರವರೆಗಿನ ಕಡತಗಳ ವಿವರ :-

ಕ್ರ. ಸಂ. ಕಡತಗಳ ವಿವರಗಳು
1 ಲೆಕ್ಕ ಪರಿಶೋಧಕರ ಪತ್ರಗಳು
2 ಲೆಕ್ಕ ಪರಿಶೋಧಕ – ಮೆ. ಎಂ. ಎಸ್. ಕೃಷ್ಣಯ್ಯ ಮತ್ತು ಬಿ. ಆರ್. ಗೋಪಾಲ್ ರಾವ್
3 ಅನುಮೋದನೆಗಳು
4 ಪುಸ್ತಕ ಮಳಿಗೆಯ ಕರಾರು ಪತ್ರ
5 ಸುತ್ತೋಲೆಗಳು
6 ಕಛೇರಿಯ ಪತ್ರವ್ಯವಹಾರಗಳು
7 ತೆರಿಗೆ ವಿನಾಯಿತಿಯ ಪತ್ರಗಳು
8 ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
9 ನಿರ್ದೇಶಕರು
10 ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿದ ಮಾರ್ಗದರ್ಶಿ
11 ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್
12 ಸಾರ್ವಜನಿಕ ಪ್ರತಿಕ್ರಿಯೆಗಳು
13 52ನೇ ಆಡಳಿತ ಮಂಡಳಿಯ ಪತ್ರಗಳು
14 ಕರ್ನಾಟಕ ಸರ್ಕಾರದ ಪತ್ರಗಳು
15 ತಾರಾಲಯದ ರಜಾದಿನಗಳು
16 ತಾರಾಲಯದ ಸದಸ್ಯತ್ವ ಕೂಟ
17 ಕೆ.ಎಂ.ಎಫ್. ಪತ್ರಗಳು
18 ಸಾಮಾನ್ಯ ರಜೆಯ ಪತ್ರಗಳು
19 ಇತರೆ ಪತ್ರಗಳು
20 ಪೇಟಿಎಮ್
21 ಆಯವ್ಯಯ ಅಂದಾಜು ಪಟ್ಟಿಗಳು

 

ಮಾಹಿತಿ ಹಕ್ಕು ಅಧಿನಿಯಮ 2005 – 4 (1) ಬಿ

I. ಮಂಡಳಿಯ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು

ಜವಾಹರಲಾಲ್ ನೆಹರು ತಾರಾಲಯವು 1989 ರಲ್ಲಿ ಅಂದಿನ ಬೆಂಗಳೂರು ನಗರ ಪಾಲಿಕೆಯ ವತಿಯಂದ ಸ್ಥಾಪಿಸಲ್ಪಟ್ಟಿತ್ತು. ನಂತರ 1992 ರಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರು ಅಸೋಸಿಯೇಶನ್ ಫಾರ್ ಸೈನ್ಸ್ ಎಜುಕೇಶನ್ (BASE) ಎಂಬ ಸ್ವಾಯತ್ತಸಂಸ್ಥೆಯನ್ನು ಸ್ಥಾಪಿಸಿ, ಜವಾಹರಲಾಲ್ ನೆಹರೂ ತಾರಾಲಯದ ಆಡಳಿತವನ್ನು ಇದಕ್ಕೆ ವಹಿಸಿಕೊಡಲಾಯಿತು. ವಿಜ್ಞಾನದ ಜನಪ್ರಿಯತೆ, ಅನೌಪಚಾರಿಕ ವಿಜ್ಞಾನ ಶಿಕ್ಷಣ, ಸಾರ್ವಜನಿಕ ಮತ್ತು ವಿದ್ಯಾರ್ಥಿಗಳ ನಡುವೆ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುವುದು ಈ ಸಂಸ್ಥೆಯ ಉದ್ದೇಶಗಳಾಗಿವೆ. ಈ ಬೇಸ್ ಸಂಸ್ಥೆಯ ಆಡಳಿತ ಮಂಡಳಿಯು ಹಿರಿಯ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ಆಯುಕ್ತರು, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸದಸ್ಯತ್ವವನ್ನೊಳಗೊಂಡಿದ್ದು ತಾರಾಲಯದ ನಿರ್ದೇಶಕರು , ಬೇಸ್ ನ ಆಡಳಿತ ಮಂಡಳಿಯ ಸದಸ್ಯ ಕಾರ್ಯದರ್ಶಿಳಾಗಿದ್ದಾರೆ.

II. ಅಧಿಕಾರಿಗಳು ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

ತಾರಾಲಯದ ನಿರ್ದೇಶಕರು ಈ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ. ಆಡಳಿತ ಮಂಡಳಿಯ ಸೂಚನೆಗಳ ಪಾಲನೆ ಮತ್ತು ಸಂಸ್ಥೆಯ ಎಲ್ಲಾ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದು ನಿರ್ದೇಶಕರ ಕರ್ತವ್ಯವಾಗಿರುತ್ತದೆ. ಆಡಳಿತ ಮಂಡಳಿ BASE ನ ವ್ಯವಹಾರ ಮತ್ತು ಹಣಕಾಸು ನಿರ್ವಹಣೆಯ ಮಾರ್ಗದರ್ಶನ ಒದಗಿಸುತ್ತದೆ. ಆಡಳಿತ ನಿರ್ವಹಣಾ ವ್ಯವಸ್ಥೆಯಲ್ಲದೆ ಹಣಕಾಸು ಮತ್ತು ಲೆಕ್ಕಪತ್ರಗಳನ್ನು ಆಡಳಿತಾಧಿಕಾರಿಗಳು ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಶೈಕ್ಷಣಿಕ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಆಯಾ ಕ್ಷೇತ್ರದ ವಿಚಾರದಲ್ಲಿ ಅಲ್ಲದೇ, ಇತರೆಚಟುವಟಿಕೆಗಳನಿರ್ವಹಣಾಕಾರ್ಯದಲ್ಲಿಯೂ ನಿರ್ದೇಶಕರಿಗೆಸಹಾಯಕರಾಗಿರುತ್ತಾರೆ.

III. ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಒಳಗೊಂಡಂತೆ ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸಲಾಗುವ ವಿಧಾನ:

BASE ನ ಆಡಳಿತ ಮತ್ತು ನಿರ್ವಹಣೆಯು, ಆಡಳಿತ ಮಂಡಳಿಯ ನೀತಿಗಳು ಮತ್ತು ನಿರ್ಧಾರಗಳಿಗೆ ಒಳಪಟ್ಟು, ನಿರ್ದೇಶಕರ ಮೇಲ್ವಿಚಾರಣೆ ಮತ್ತು ಅನುಮೋದನೆಯ ಮೇರೆಗೆ ಒಳಪಟ್ಟಿರುತ್ತದೆ.

IV. ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾದರಿ:

ಕರ್ನಾಟಕ ಸರ್ಕಾರದ ಕಚೇರಿಗಳಲ್ಲಿ ಪಾಲಿಸುವ ವಿಧಾನಗಳು ಅನುಸರಿಸಲ್ಪಡುತ್ತವೆ. ವಿಶೇಷ ಸಂದರ್ಭಗಳಲ್ಲಿ, ನಿರ್ದೇಶಕರು ಅಥವಾ ಆಡಳಿತ ಮಂಡಳಿಯ ಅನುಮೋದನೆಯನ್ನು ತೆಗೆದುಕೊಳ್ಳಲಾಗುವುದು.

V. ಸಂಸ್ಥೆಯ ನೌಕರರು ಕಾರ್ಯನಿರ್ವಹಿಸಲು ನೌಕರರಿಗೆ ಬೇಕಾದ ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು :

ಸೇವಾ ನಿಯಮಗಳು, ಬೈ-ಲಾಸ್ ಮತ್ತು ವೃಂದ ಮತ್ತು ನೇಮಕಾತಿ ನಿಯಮಗಳು ಇತ್ಯಾದಿಗಳನ್ನು ಬೇಸ್ ಸಂಸ್ಥೆಯ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ರೂಪಿಸಲಾಗಿದೆ.

VI. ಸಂಸ್ಥೆಯ ನಿಯಂತ್ರಣದಲ್ಲಿರುವ ದಾಖಲೆಗಳ ಹೇಳಿಕೆ :

ಸಂಸ್ಥೆಯ ಚಟುವಟಿಕೆಗಳು, ಅಂತಹ ವರ್ಗೀಕರಣ ಅಥವಾ ಯಾವುದೇ ದಾಖಲೆಗಳ ರಕ್ಷಣೆಗೆ ಒಳಪಡುವುದಿಲ್ಲ.

VII. ನೀತಿ ಅಥವಾ ಅದರ ಅನುಷ್ಠಾನದ ರೂಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸದಸ್ಯರ ಸಲಹೆ, ಅಥವಾ ಪ್ರಾತಿನಿಧ್ಯಕ್ಕಾಗಿ ಅಸ್ತಿತ್ವದಲ್ಲಿರುವ ಯಾವುದೇ ವ್ಯವಸ್ಥೆಯ ವಿವರಗಳು :

ಪ್ರದರ್ಶನಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ಪರಿಶೀಲಿಸುವಾಗ ಮತ್ತು ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗುತ್ತದೆ.

VIII. ಮಂಡಳಿಗಳು, ಸಂಸ್ಥೆಗಳು, ಮತ್ತು ಎರಡು ಅಥವಾ ಹೆಚ್ಚಿನ ವ್ಯಕ್ತಿಗಳನ್ನು ಒಳಗೊಂಡಿರುವ ಇತರೆ ಸಮಿತಿಗಳು, ಸಲಹೆಗಾಗಿ ಸ್ಥಾಪಿಸಲಾದ ಅದರ ಒಂದು ಅಂಗ ಅಥವಾ ಆ ಮಂಡಳಿಗಳು, ಸಂಸ್ಥೆಗಳು ಮತ್ತು ಇತರ ಸಮಿತಿಗಳ ಸಭೆಗಳು ಹಾಗೂ ನಡವಳಿಗಳು ಸಾರ್ವಜನಿಕರಿಗೆ ಮುಕ್ತವಾಗಿದೆಯೇ :

ಆಡಳಿತ ಮಂಡಳಿಯ ರಚನೆಯನ್ನು ಅನುಬಂಧ -1 ರಲ್ಲಿ ತಿಳಿಸಲಾಗಿದೆ. ಆಡಳಿತ ಮಂಡಳಿ ಸಭೆಗಳು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ನಡೆಯುತ್ತವೆ. ಸಭೆಯ ಚರ್ಚಿತ ವಿಷಯಗಳನ್ನು ಆಡಳಿತ ಮಂಡಳಿಯ ಸದಸ್ಯರಿಗೆ ತಿಳಿಸಲಾಗುತ್ತದೆ. ಅಧಿಕಾರಿಗಳು ಮತ್ತು ನೌಕರರ ಪಟ್ಟಿ ಅನುಬಂಧ 2ರಲ್ಲಿ ತಿಳಿಸಲಾಗಿದೆ. ಪ್ರತಿ ಅಧಿಕಾರಿ ಮತ್ತು ನೌಕರರ ಮಾಸಿಕ ಸಂಭಾವನೆ ಮತ್ತು ನೀಡಲಾಗುವ ಪರಿಹಾರದ ವ್ಯವಸ್ಥೆ ಸೇರಿದಂತೆ, ಇತರ ಅಂಶಗಳನ್ನು ಅನುಬಂಧ-3ರಲ್ಲಿ ತಿಳಿಸಲಾಗಿದೆ.

XIV. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರೆ ವಿವರಗಳು :

ಡಾ. ಎಂ. ವೈ. ಆನಂದ್ – ಹಿರಿಯ ವೈಜ್ಞಾನಿಕ ಅಧಿಕಾರಿಗಳು
ಸಾರ್ವಜನಿಕ ಮಾಹಿತಿ ಅಧಿಕಾರಿಗಳು
ಜವಾಹರ್‌ಲಾಲ್ ನೆಹರು ತಾರಾಲಯ
ಶ್ರೀ ಟಿ. ಚೌಡಯ್ಯ ರಸ್ತೆ
ಹೈ ಗ್ರೌಂಡ್ಸ್, ಬೆಂಗಳೂರು – ೫೬೦೦೦೧ zÀÆ: 22379725

ಶ್ರೀ ಪ್ರಮೋದ್‌ ಜಿ. ಗಲಗಲಿ - ನಿರ್ದೇಶಕರು
ಮೇಲ್ಮನವಿ ಅಧಿಕಾರಿಗಳು
ಜವಾಹರ್‌ಲಾಲ್ ನೆಹರು ತಾರಾಲಯ
ಶ್ರೀ ಟಿ. ಚೌಡಯ್ಯ ರಸ್ತೆ
ಹೈ ಗ್ರೌಂಡ್ಸ್, ಬೆಂಗಳೂರು – ೫೬೦೦೦೧ zÀÆ: 22379725

ಶ್ರೀಮತಿ ಜಿ. ಕೆ. ರಾಜೇಶ್ವರಿ – ಉಪ ಆಡಳಿತಾಧಿಕಾರಿಗಳು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು
ಜವಾಹರ್‌ಲಾಲ್ ನೆಹರು ತಾರಾಲಯ‌
ಶ್ರೀ ಟಿ. ಚೌಡಯ್ಯ ರಸ್ತೆ
ಹೈ ಗ್ರೌಂಡ್ಸ್, ಬೆಂಗಳೂರು – ೫೬೦೦೦೧ zÀÆ: 22379725

ಅನುಬಂಧ – 1 : ಆಡಳಿತ ಮಂಡಳಿ

ಅನುಬಂಧ – 2 : ಅಧಿಕಾರಿಗಳು ಮತ್ತು ನೌಕರರ ಪಟ್ಟಿ

ಅನುಬಂಧ – 3:

ಪ್ರತಿ ಅಧಿಕಾರಿ ಮತ್ತು ನೌಕರ ಸ್ವೀಕರಿಸಿದ ಮಾಸಿಕ ಸಂಭಾವನೆ ಮತ್ತು ನೀಡಲಾದ ಪರಿಹಾರದ ವ್ಯವಸ್ಥೆ ಸೇರಿದಂತೆ, ಇತರ ಅಂಶಗಳು

ಅನುಬಂಧ – 3:

ಪ್ರತಿ ಅಧಿಕಾರಿ ಮತ್ತು ನೌಕರ ಸ್ವೀಕರಿಸಿದ ಮಾಸಿಕ ಸಂಭಾವನೆ ಮತ್ತು ನೀಡಲಾದ ಪರಿಹಾರದ ವ್ಯವಸ್ಥೆ ಸೇರಿದಂತೆ, ಇತರ ಅಂಶಗಳು

ಕ್ರ.ಸಂ ಅಧಿಕಾರಿಗಳ ಹೆಸರು ಪದನಾಮ ದೂರವಾಣಿ ಸಂಖ್ಯೆ (ಹೆಸರುಗಳ ವಿರುದ್ಧವಾಗಿ 22379725 ಅನ್ನು ಡಯಲ್ ಮಾಡಿ ಮತ್ತು extn ಅನ್ನು ಡಯಲ್ ಮಾಡಿ) ಒಟ್ಟು ವೇತನ (ರೂ.) ಗಳಲ್ಲಿ
1 ಶ್ರೀ ಪ್ರಮೋದ್ ಜಿ. ಗಲಗಲಿ ನಿರ್ದೇಶಕರು 3213 director@taralaya.org
01 ಶ್ರೀ ಪ್ರಮೋದ್ ಜಿ. ಗಲಗಲಿ ನಿರ್ದೇಶಕರು 3213 2,14,810.00
02 ಶ್ರೀ ಕೆ ಟಿ ರಾಜನ್ ಆಡಳಿತಾಧಿಕಾರಿ 3216 50,000
03 ಶ್ರೀ ಎಚ್. ಆರ್. ಮಧುಸೂದನ

ಸಹಾಯಕ ನಿರ್ದೇಶಕರು

3218

1,58,905.00

04

ಡಾ|| ಎಮ್. ವೈ. ಆನಂದ್

ಹಿರಿಯ ವೈಜ್ಞಾನಿಕಾಧಿಕಾರಿಗಳು

3221

90,888.00

05

ಶ್ರೀಮತಿ ಜಿ. ಕೆ. ರಾಜೇಶ್ವರಿ

ಉಪ ಆಡಳಿತಾಧಿಕಾರಿ

3212

1,00,188.00

06

ಶ್ರೀಮತಿ ಆರ್. ಎಸ್. ಸುಜಾತ

ಉಪ ಲೆಕ್ಕಾಧಿಕಾರಿ

3222

95,508.00

07

ಶ್ರೀ ಎ. ಪಿ. ಲೋಕೇಶ್

ತಾಂತ್ರಿಕ ಅಧಿಕಾರಿಗಳು

3224

80,270.00

08

ಶ್ರೀಮತಿ ಬಿ.ಆರ್. ಲಕ್ಷ್ಮಿ

ಹಿರಿಯ ವೈಜ್ಞಾನಿಧಿಕಾರಿ

3241

82,208.00

09

ಶ್ರೀ ಟಿ. ರವಿ

ತಾರಾಲಯದ ಅಭಿಯಂತರರು

3220

72,520.00

10

ಶ್ರೀ ದೀಪಕ್‌ ಎಸ್.‌

ತಾರಾಲಯದ ಅಭಿಯಂತರರು

3219

52,348.00

11

ಶ್ರೀ ಎಲ್ ಲೋಕೇಶ್

ಪ್ರಥಮ ದರ್ಜೆ ಸಹಾಯಕರು

3235

56,425.00

12

ಶ್ರೀಮತಿ ಆರ್. ಪುಷ್ಪ

ಪ್ರಥಮ ದರ್ಜೆ ಸಹಾಯಕರುc

3211

52,548.00

13

ಶ್ರೀ ಕೆ. ಆರ್. ಶ್ರೀನಿವಾಸ

ತಾಂತ್ರಿಕ ಸಹಾಯಕರು

-

53,665.00

14

ಕು. ಶರಣ್ಯ ಎಚ್.‌

ಕಿರಿಯ ಔಟ್‌ರೀಚ್‌ ಸಹಾಯಕರು

3217

52,348.00

15

ಶ್ರೀ ರೇವಣಸಿದ್ಧಪ್ಪ ಆರ್.‌ ಸಾರ್ಥಿ

ಕಿರಿಯ ಶೈಕ್ಷಣಿಕ ಸಹಾಯಕರು

3217

36,913.00

16

ಶ್ರೀ ವಿ. ಎನ್.‌ ಪುನೀತ್‌ ಕುಮಾರ್‌

ದ್ವಿತೀಯ ದರ್ಜೆ ಸಹಾಯಕರು

3223

33,670.00

17

ಶ್ರೀ ಸಂಗನ ಗೌಡ ಎ. ಪಾಟೀಲ

ಸಹಾಯಕರು

-

43,358.00

18

ಶ್ರೀ ಎನ್.‌ ಮುನೇಶ್ವರ

ಚಾಲಕರು

-

38,630.00

19

ಶ್ರೀಮತಿ ವೈ. ಶಾಂತಮ್ಮ

ಸಹಾಯಕರು

¬-

35,220.00

20

ಶ್ರೀ ಯಮನೂರ್‌ ಸಾಬ್‌ ಪಿ.

ಸಹಾಯಕರು

3217

26,850.00

https://rtionline.karnataka.gov.in/

×
ABOUT DULT ORGANISATIONAL STRUCTURE PROJECTS