ದೇಣಿಗೆಗಳು

Home

'ತಾರಾಲಯ ಪ್ರವಾಸ'

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್.) ಫಂಡ್ ಅನ್ನು 'ತಾರಾಲಯ ಪ್ರವಾಸ' ಕಾರ್ಯಕ್ರಮಕ್ಕೆಂದು ಸಂಪೂರ್ಣ ವ್ಯಯಿಸಿರುವ ಕಾರಣ, ಮುಂದಿನ ಸಿ.ಎಸ್.ಆರ್. ದೇಣಿಗೆಯು ದೊರೆಯುವ ತನಕ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ನಮಗೆ ದೇಣಿಗೆ ನೀಡಿ ಬೆಂಬಲಿಸುತ್ತಿರುವ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳು ವಿಶೇಷವಾಗಿ ಇನ್ಫೋಸಿಸ್ ಫೌಂಡೇಷನ್ ಮತ್ತು ಸಮಗಾತ ಫೌಂಡೇಶನ್ ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ದೇಣಿಗೆಗಳಿಗೆ ವಿಭಾಗ 80G ಅನುಸಾರ ಆದಾಯ ತೆರಿಗೆ ವಿನಾಯಿತಿ ಇದೆ.

×
ABOUT DULT ORGANISATIONAL STRUCTURE PROJECTS