ಸೀಡ್

Home

ಸೀಡ್(Science in Early Education)

ಪುಟಾಣಿಗಳಿಗಾಗಿ ಕಮ್ಮಟ - ಬೆಳಕು, ಬಣ್ಣ, ಶಬ್ದ, ಸರಳ ಯಂತ್ರಗಳು ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಚರ್ಚಿಸಲಾಗುವ ಈ ಕಾರ್ಯಕ್ರಮದಲ್ಲಿ ಮೂರರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.

ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ : ೨೦
ಅವಧಿ : ಐದು ದಿನಗಳು
ಸಮಯ : ೧೦.೩೦ ರಿಂದ ೧೨. ೩೦ರ ವರಗೆ.
ಹಿರಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಗಳಲ್ಲಿ ೨ ರಿಂದ ಮೂರು ವಿವಿಧ ಕಾರ್ಯಕ್ರಮಗಳು ಲಭ್ಯವಿದೆ.

×
ABOUT DULT ORGANISATIONAL STRUCTURE PROJECTS