ಆಡಳಿತ ಮಂಡಳಿ

Home

ಆಡಳಿತ ಮಂಡಳಿ

ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಎ. ಎಸ್. ಕಿರಣ್ ಕುಮಾರ್ ಅವರು ಬೇಸ್ ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಬೇಸ್ ಆಡಳಿತ ಮಂಡಳಿಯ ಸದಸ್ಯರು:-

ಶ್ರೀ ಎ. ಎಸ್. ಕಿರಣ್ ಕುಮಾರ್, ಅಧ್ಯಕ್ಷರು
ಮಾಜಿ ಅಧ್ಯಕ್ಷರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು

ಶ್ರೀ ಟಿ. ಕೆ. ಅಲೆಕ್ಸ್, ಉಪಾಧ್ಯಕ್ಷರು
ಹಾನರಬಲ್ ಡಿಸ್ಟಿಂಗ್ವಿಷ್ಡ್ ಪ್ರೊಫೆಸ್ಸೆರ್, ಇಸ್ರೋ

ಶ್ರೀ ಬಿ. ಆರ್. ಐಯ್ಯರ್ - ಸದಸ್ಯರು
ಸೈಮನ್ಸ್ ವಿಸಿಟಿಂಗ್ ಪ್ರೊಫೆಸರ್, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್, ಬೆಂಗಳೂರು ಮತ್ತು
ಕೊ-ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್, LIGO ಇಂಡಿಯಾ ಸೈಂಟಿಫಿಕ್ ಕೊಲ್ಯಾಬೊರೇಷನ್

ಡಾ. ಪಿ. ಶ್ರೀಕುಮಾರ್ - ಸದಸ್ಯರು
ಯಶ್ ಪಾಲ್ ಪ್ರೊಫೆಸರ್ ಚೇರ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು

ಪ್ರೊ. ಅಜಿತ್ ಕೆಂಭಾವಿ - ಸದಸ್ಯರು
ಗೌರವಾನ್ವಿತ ಪ್ರಾಧ್ಯಾಪಕರು, ಇಂಟರ್-ಯೂನಿವರ್ಸಿಟಿ ಆಫ್ ಸೆಂಟರ್ ಫಾರ್ ಅಸ್ಟ್ರಾನಮಿ ಅಂಡ್ ಅಸ್ಟ್ರೋಫಿಸಿಕ್ಸ್, ಪುಣೆ

ಶ್ರೀ ಎಮ್. ಆರ್. ಎನ್. ಮೂರ್ತಿ - ಸದಸ್ಯರು
ಹಿರಿಯ ಪ್ರಾಚಾರ್ಯರು, ಭಾರತೀಯ ವಿಜ್ಞಾನ ಸಂಸ್ಥೆ

ಶ್ರೀಮತಿ ರಿನೇ ಬೋರ್ಜಸ್ - ಸದಸ್ಯರು
ಹಿರಿಯ ಪ್ರಾಚಾರ್ಯರು, ಭಾರತೀಯ ವಿಜ್ಞಾನ ಸಂಸ್ಥೆ

ಡಾ. ಏಕ್ರೂಪ್‌ ಕೌರ್‌, ಭಾ.ಆ.ಸೇ. - ಪದನಿಮಿತ್ತ ಸದಸ್ಯರು
ಅಪರ ಮುಖ್ಯ ಕಾರ್ಯದರ್ಶಿಗಳು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು
ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಶ್ರೀ ಎಲ್‌ ಕೆ ಅಥೀಕ್‌ - ಪದನಿಮಿತ್ತ ಸದಸ್ಯರು
ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಶ್ರೀ ಎಂ. ಗೌತಮ್ ಕುಮಾರ್ - ಪದನಿಮಿತ್ತ ಸದಸ್ಯರು
ಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು

ಶ್ರೀ ಗೌರವ್‌ ಗುಪ್ತ ಭಾ.ಆ.ಸೇ. - ಪದನಿಮಿತ್ತ ಸದಸ್ಯರು
ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು

ಡಾ ಬಿ ಆರ್ ಗುರುಪ್ರಸಾದ್ - ಸದಸ್ಯ ಕಾರ್ಯದರ್ಶಿಗಳು (w.e.f 1st Nov 2023)
ನಿರ್ದೇಶಕರು, ಜವಾಹರ್ ಲಾಲ್ ನೆಹರು ತಾರಾಲಯ , ಬೆಂಗಳೂರು

×
ABOUT DULT ORGANISATIONAL STRUCTURE PROJECTS