ಅವಕಾಶಗಳು

Home

ಆಡಳಿತಾಧಿಕಾರಿಯ ಹುದ್ದೆಗೆ ಅರ್ಜಿ - ಇಲ್ಲಿ ಒತ್ತಿ 

_________________________________________________________________________________________________________________________________________

ತಾರಾಲಯವು ಎಚ್.ಆರ್‌ ಟ್ರೈನಿ ಕಾರ್ಯಕ್ರಮಕ್ಕಾಗಿ ಪದವೀಧರ ಅಥವಾ ಸೆಕ್ರೆಟೇರಿಯಲ್/ಕಮರ್ಷಿಯಲ್‌ ಪ್ರಾಕ್ಟೀಸ್‌ ಡಿಪ್ಲೊಮಾ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.


ಸ್ವಯಂ ಸೇವಕರು ಬೇಕಾಗಿದ್ದಾರೆ

ತಾರಾಲಕ್ಕೆ ಭೇಟಿ ನೀಡುವ ಜನರಿಗೆ ವಿಜ್ಞಾನ ಪ್ರದರ್ಶಿಕೆಗಳನ್ನು ವಿವರಿಸಲು ಉತ್ಸುಕ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಆಸಕ್ತರು ಕಛೇರಿಯನ್ನು ಸಂಪರ್ಕಿಸಿ.

 


 

ಬಿ.ಎಸ್ಸಿ. ಪದವೀಧರರಿಗಾಗಿ ಇಂಟರ್ನಷಿಪ್ ಕಾರ್ಯಕ್ರಮ:

ಕಿರಿಯ ಶೈಕ್ಷಣಿಕ ಸಹಾಯಕರು ಮತ್ತು ಕಿರಿಯ ಔಟ್ರೀಚ್‌ ಸಂಯೋಜಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಗಿದೆ. ಈ ಬಗ್ಗೆ ಯಾವುದೇ ಮಧ್ಯಂತರ ವಿಚಾರಣೆಗಳನ್ನು ಪರಿಗಣಿಸುವುದಿಲ್ಲ.

 


 

ತಾರಾಲಯವು 3-4 ತಿಂಗಳ ಅವಧಿಯ ಇಂಟರ್ನಷಿಪ್ ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

×
ABOUT DULT ORGANISATIONAL STRUCTURE PROJECTS