ಪ್ರಸ್ತುತ ಪ್ರದರ್ಶನಗಳು

Home

ದಯವಿಟ್ಟು ಗಮನಿಸಿ: ೨೮ ಫೆಬ್ರವರಿಯಂದು ಸಾರ್ವಜನಿಕರಿಗೆ ಆಕಾಶ ಮಂದಿರ ಪ್ರದರ್ಶನಗಳಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ

ದಯವಿಟ್ಟು ನಮ್ಮ ಪ್ರದರ್ಶನಗಳ ಟಿಕೆಟ್ ಗಳನ್ನು ಬುಕ್ ಮೈ ಶೋ ಜಾಲತಾಣ ಅಥವಾ ನಮ್ಮ ಆವರಣದಲ್ಲಿರುವ ಟಿಕೆಟ್ ಬೂತ್ ನಿಂದ ಮಾತ್ರ ಖರೀದಿಸಿ. ತಾರಾಲಯವು ಇತರೆ ಯಾರಿಗೂ ನಮ್ಮ ಪ್ರದರ್ಶನ ಅಥವ ಇನ್ಯಾವುದೇ ಕಾರ್ಯಕ್ರಮಗಳ ಟಿಕೆಟ್ ಗಳನ್ನು ಮಾರಲು ಹಕ್ಕು ನೀಡಿರುವುದಿಲ್ಲ. 

ನಮ್ಮ ಸೌರವ್ಯೂಹ - (ಸಾರಾಂಶ)
ಕನ್ನಡ ಮ. 2:30
ಆಂಗ್ಲ ಮ.12:30

17.06.2023 ರಿಂದ ಹೊಸ ಪ್ರದರ್ಶನ
“ಗುರುತ್ವ” - (ಸಾರಾಂಶ)
ಕನ್ನಡ: ಮಧ್ಯಾಹ್ನ 3:30
ಆಂಗ್ಲ: ಸಂಜೆ 4:30

ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ಪ್ರದರ್ಶನ:
ಗಗನಯಾನದ ನವೋದಯ – (ಸಾರಾಂಶ)
ಕನ್ನಡ: ಬೆಳಿಗ್ಗೆ 11:30
ಆಂಗ್ಲ: ಬೆಳಿಗ್ಗೆ 10:30

ಪ್ರತಿ ಬುಧವಾರದಂದು ಶಾಲಾ ವಿದ್ಯಾರ್ಥಿಗಳ ಸಣ್ಣ ತಂಡಕ್ಕಾಗಿ ‘ನಮ್ಮ ಸೌರವ್ಯೂಹ’
ಎಂಬ ಪಠ್ಯಾಧಾರಿತ ಕಾರ್ಯಕ್ರಮವನ್ನು ಕನ್ನಡದಲ್ಲಿ ಬೆ.11.30 ಮತ್ತು
ಆಂಗ್ಲದಲ್ಲಿ ಬೆ.10:30 ಏರ್ಪಡಿಸಲಾಗಿದೆ. ಟಿಕೆಟ್‌ಗಳಿಗಾಗಿ ಕಛೇರಿಯನ್ನು ಸಂಪರ್ಕಿಸಿ.

ಬುಕ್‍ಮೈಶೋ ಜಾಲತಾಣದಿಂದ ನೇರವಾಗಿ ಟಿಕೆಟ್‍ಗಳನ್ನು ಕಾಯ್ದಿರಿಸಬಹುದಾಗಿದೆ. ಪ್ರತಿ ಪ್ರದರ್ಶನಕ್ಕೆ ಕೇವಲ 150 ಆಸನಗಳು ಮಾತ್ರ ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ. ಉಳಿದ 50 ಟಿಕೆಟ್ ಗಳನ್ನು ಟಿಕೆಟ್ ಕೌಂಟರ್ ನಲ್ಲಿ ಖರೀದಿಸಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ. ಟಿಕೆಟ್ ಗಳನ್ನು ಕಾಯ್ದಿರಿಸಲು ಇಲ್ಲಿ ಒತ್ತಿ!

×
ABOUT DULT ORGANISATIONAL STRUCTURE PROJECTS