ಉಪನ್ಯಾಸದ ವೀಡಿಯೋಗಳು

Home

ಉಪನ್ಯಾಸದ ವೀಡಿಯೋಗಳ ಯೂಟ್ಯೂಬ್ ಸಂಪರ್ಕ ಕೊಂಡಿ ( https://www.youtube.com/channel/UCIwAk620u6B-GWbvZPComTg/feed?activity_view=3 )


ಮಹಾರಾಜ ಸ್ವಾತಿತಿರುನಾಳ್

“ಖಗೋಳ ವ್ಯವಿಧ್ಯ” ಮಾಲಿಕೆಯಲ್ಲಿ ಖಗೋಳ ಘಟನೆಗಳ ಕೆಲವು ಅಪರೂಪದ ದಾಖಲೆಗಳನ್ನು ವಿವರಿಸಲಾಗಿದೆ. ಈ ಸಂಚಿಕೆಯಲ್ಲಿ ಸ್ವಾತಿ ತಿರುನಾಳ್ ಮಹಾರಾಜರ ಖಗೋಳಾಸಕ್ತಿಯನ್ನೂ ತನ್ಮೂಲಕ ಆರಂಭವಾದ ತಿರುವನಂತಪುರ ವೀಕ್ಷಣಾಲಯದ ಬಗ್ಗೆ ತಿಳಿಸಿಕೊಡಲಾಗಿದೆ. ಮುಂದೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕಾರಣವಾಯಿತು. ಅನೇಕ ಪ್ರಮುಖ ಸಂಶೋಧನೆಗಳಿಗೆ ಮತ್ತು 1941ರಲ್ಲಿ ಧೂಮಕೇತುವಿನ ಆವಿಷ್ಕಾರಕ್ಕೂ ಕಾರಣವಾಯಿತು.
(https://youtu.be/2T5Jrm4PYy8)


ತಾರಾಲಯದಲ್ಲಿ ಆಯೋಜಿಸಲಾದ ಅನೇಕ ಉಪನ್ಯಾಸಗಳ ದೃಶ್ಯಾವಳಿಗಳನ್ನು ಸೆರೆಹಿಡಿದು ನಮ್ಮ ಅಂತರ್ಜಾಲದಲ್ಲಿ ಹಾಗೂ ಯೂಟ್ಯೂಬ್ ಚಾನಲ್‍ಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

- ಲೀಲಾವತಿ" ಒಂದು ದಂತ ಕಥೆ.

ಲೀಲಾವತಿ ಎಂಬ ಹೆಸರು ೧೨ನೆಯ ಶತಮಾನದ ಭಾಸ್ಕರಾಚಾರ್ಯ ರಚಿಸಿದ ಗಣಿತ ಗ್ರಂಥ ಎಂದು ಪರಿಚಿತವಾಗಿದೆ. ಅದು ಉತ್ತಮ ಸಾಹಿತ್ಯಕ್ಕಾಗಿಯೂ ಮನ್ನಣೆ ಪಡೆದುಕೊಂಡಿದೆ. ಆ ಹೆಸರಿಗೆ ಸಂಬಂದಿಸಿದ ಕಟ್ಟುಕತೆಯ ಬಗ್ಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಭಾಸ್ಕರಾಚಾರ್ಯರ ಮಗಳ ವಿವಾಹಕ್ಕೆ ಸಂಬಂದಿಸಿದ ಯಾವ ದಾಖಲೆಯೂ ಇಲ್ಲ. ಇತಿಹಾಸ ತಜ್ಞರ ಪ್ರಕಾರ ೧೬ನೆಯ ಶತಮಾನದಲ್ಲಿ ಇದರ ಅನುವಾದ ಮಾಡುವಾಗ ಜೈನ ಗ್ರಂಥವೊಂದರ ಕತೆಯೊಂದು ಸೇರಿಹೋಗಿದೆ. (https://youtu.be/2IeNmtGWSn8 )


- 28ನೇ ಫೆಬ್ರವರಿ 2021 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ನೇರ ವಿಧಾನಗಳಿಂದ ಗುರುತ್ವದ ಅಲೆಗಳ ಶೋಧವಾಗಿ ಐದು ವರ್ಷಗಳಾಗಿರುವ ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಎರಡು ಉಪನ್ಯಾಸಗಳು.

1. ಗುರುತ್ವದ ಅಲೆಗಳ ಶೋಧಸಾಗಿ ಬಂದ ಹಾದಿ ಕುರಿತು ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದ ಶ್ರೀ ಎಚ್. ಆರ್. ಮಧುಸೂದನ್ ಅವರಿಂದ ಮೊದಲನೇ ಉಪನ್ಯಾಸ

2. ಗುರುತ್ವದ ಅಲೆಗಳು – ಖಗೋಳ ವಿಜ್ಞಾನದಲ್ಲೊಂದು ಹೊಸ ಸಂಚಲನ ಕುರಿತು ಬೆಂಗಳೂರಿನ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ ನ ಪ್ರೊ. ಬಾಲಾ ಐಯ್ಯರ್ ಅವರಿಂದ ಎರಡನೇ ಉಪನ್ಯಾಸ (https://www.youtube.com/watch?v=jaFdIXz4hK0 )


ಖಗೋಳ ವಿಜ್ಞಾನ (ಭಾಗ – 1)

ತಾರಾಲಯವು ಕನ್ನಡದಲ್ಲಿ ಹೊಸದೊಂದು “ಖಗೋಳ ವಿಜ್ಞಾನದ ಕುರಿತ ಉಪನ್ಯಾಸ ಮಾಲಿಕೆ”ಯನ್ನು ಪ್ರಾರಂಭಿಸುತ್ತಿದೆ. https://www.youtube.com/watch?v=VfdVM06CKls&list=UUIwAk620u6B-GWbvZPComTg&index=12


ಚಂದ್ರನ ಆಚ್ಛಾದನೆಯ ಸಂಕ್ಷಿಪ್ತ ಪರಿಚಯ 1https://www.youtube.com/watch?v=RxLwjVoB1W8&list=UUIwAk620u6B-GWbvZPComTg&index=79

×
ABOUT DULT ORGANISATIONAL STRUCTURE PROJECTS