ಪ್ರಕಟಣೆಗಳು

Home

ತಾರಾಲಯವು "ಬೇಸ್ ಲೈನ್" ಎಂಬ ತ್ರೈಮಾಸಿಕ ಸಂಕ್ಷಿಪ್ತ ಹೊತ್ತಗೆಯನ್ನು ಪ್ರಕಟಿಸುತ್ತಿದೆ. ಅಲ್ಲದೆ ವಿವಿಧ ಪುಸ್ತಕಗಳು, ಕ್ಯಾಲೆಂಡರ್‍ಗಳು ಮತ್ತು ಸಣ್ಣ ಟಿಪ್ಪಣಿಯುಳ್ಳ ಪುಸ್ತಕಗಳನ್ನೂ ಪ್ರಕಟಿಸುತ್ತದೆ.

ತಾರಾಲಯದ ಆವರಣದಲ್ಲಿನ ಪುಸ್ತಕ ಮಳಿಗೆಯಲ್ಲಿ ಇವು ಲಭ್ಯವಿವೆ.

17 ಪ್ರಯೋಗಗಳನ್ನೊಳಗೊಂಡ ವಿಜ್ಞಾನ ಪರಿಶೋಧನಾ ಕಿಟ್‌ ಅನ್ನು ತಾರಾಲಯವು ತಯಾರಿಸಿದೆ. ಈ ಕಿಟ್ ರೂ.1650/- ಗೆ ತಾರಾಲಯದ ಆವರಣದಲ್ಲಿರುವ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ.


Base Line Books Other items
2022ರ ನವಂಬರ್ ತಿಂಗಳ ತ್ರೈ ಮಾಸಿಕ ಹೊತ್ತಗೆ ಸಂಖ್ಯೆ - 28  
2023 ರ ದಿನದರ್ಶಿಕೆಯು ತಾರಾಲಯದ ಆವರಣದಲ್ಲಿ ಲಭ್ಯವಿದೆ. ದರ ರೂ.200/-  
 
ಪ್ರೊ. ನರೇಂದ್ರ ಭಂಡಾರಿ ಅವರು ಇಂಗ್ಲಿಷ್‌ನಲ್ಲಿ ಬರೆದ “ಫಾಲಿಂಗ್ ಸ್ಟೋನ್ಸ್: ಸೀಕ್ರೆಟ್ಸ್ ಆಫ್ ದಿ ಯೂನಿವರ್ಸ್” ಎಂಬ ಪ್ರಸಿದ್ಧ ಪುಸ್ತಕವನ್ನು ಡಾ. ಎಚ್.ಎಸ್.ಎಂ.ಪ್ರಕಾಶ್, ಡಾ.ಬಿ.ಎಸ್.ಶೈಲಜಾ ಮತ್ತು ಶ್ರೀ ಪ್ರಮೋದ್ ಜಿ.ಗಲಗಲಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು ಬೇಸ್ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಜಂಟಿಯಾಗಿ ಪ್ರಕಟಿಸಿದ್ದು, 20 ಏಪ್ರಿಲ್ 2022 ರಂದು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವು ಪ್ಲಾನೆಟೋರಿಯಂ ಕ್ಯಾಂಪಸ್‌ನಲ್ಲಿರುವ ಬುಕ್ ಸ್ಟಾಲ್‌ನಲ್ಲಿ ರೂ.200/- ಗೆ ಮಾರಾಟಕ್ಕೆ ಲಭ್ಯವಿದೆ.    
 
 
 
 
*ಚಂದ್ರನ ಕಲೆಗಳು, ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆ, ಗ್ರಹಗಳ ಭ್ರಮಣೆಯ ಅಕ್ಷಗಳ ಓರೆಕೋನಗಳು, ನಕ್ಷತ್ರ ನಕ್ಷೆ – ಇವುಗಳ ಕುರಿತ ಕಾಗದದ ಮಾದರಿಗಳು ರೂ.190/- ಕ್ಕೆ ಲಭ್ಯವಿದೆ.
ಖಗೋಳ ಶಾಸ್ತ್ರದ ಕಿಟ್ – ರೂ.190/-
“ಜೈಸಿಂಗ್ ವೀಕ್ಷಣಾಲಯಗಳು” - ಸುಮಾರು 250 ವರ್ಷಗಳಿಗೂ ಮುಂಚೆ ಸ್ಥಾಪಿತಗೊಂಡ ಉಪಕರಣಗಳ ಕಾರ್ಯ ವಿಧಾನವನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ವಿವರಿಸುವ ಈ ಪುಸ್ತಕದಲ್ಲಿ ಪುಟಿಯುವ ಪುಟಗಳನ್ನು ಅಳವಡಿಸಲಾಗಿರುವುದರಿಂದ ಮೂಲಭೂತ ತತ್ವಗಳು ಸುಲಭವಾಗಿ ಅರ್ಥವಾಗುತ್ತವೆ. ಬೆಲೆ 500 ರೂ.
Click here to watch video
    
Bangalore Association has published several books and booklets which are available in the kiosk 
2018 - Calendar with information on Astronomical Events, Activities of JNP, Holidays of JNP etc. is available for sale at the Planetarium campus for Rs.110/- 
Chintamani Ragoonatha Charry and Contemporary Indian Astronomy 
Solar System Aimed at the school children, this describes the characteristics of the solar system bodies as well as the physics of their motion and interiors. Illustrated well to explain the concepts (Rs 50/)
The postcard sundial is designed for Bangalore. Perforations are provided for creating a gnomon by folding along the dashed lines. The gnomon stands vertically supported by the wedge, also made available, by perforations. The gnomon should point to north precisely. The shadow reads the local time. One needs to add 19minutes to get the Indian standard time. (Rs 5/-) There is a provision to use it for latitudes up to 18 degrees. A vertical sundial is on display at the park. Here, instead of the conventional method of the shadow reading the time on the dial, the sunlight illuminates the dial through a slot. The north - south alignment was achieved by suspending two pendulums through the slot on the 24th April at noon, when the sun was exactly at the zenith. 
Transit of Venus The rare celestial event of a simple consequence of the relative motions of the earth and sun is described. The details of the motion of the planets, meanings of conjunction and future predictions are explained with tips on observing and using the event for student projects (Rs 30/-)

The Horsehead nebula is a very interesting nebulosity in the constellation of Orion. This magnificient photograph of David Malin is made available as a 56cm x 42cm poster. (Rs 20/-)
Eclipse The awe- inspiring phenomenon of total solar eclipse has offered a significant contribution to the development of our understanding of the sun. The book describes the development and modern experiments that are carried out during total solar eclipse. Other lesser known eclipses and eclipse like events and associated superstitions are also described (Rs 150/-)

 
Quarterly Bulletin No.13 of the Jawaharlal Nehru Planetarium, Bangalore Association of Science Education.
   
 
 
 
 
 
 
 
 
 
 
 
×
ABOUT DULT ORGANISATIONAL STRUCTURE PROJECTS