ಆಕಾಶ ಮಂದಿರದವನ್ನು ಕಾಯ್ದಿರಿಸುವ ವಿವರ

Home

·        ಮಂಗಳವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೧೦:೩೦ ಮತ್ತು ೧೧:೩೦ ರ ಸಮಯದಲ್ಲಿ ಇಡೀ ಸ್ಕೈ ಥಿಯೇಟರನ್ನು (ಆಕಾಶ ಮಂದಿರ) ಕಾಯ್ದಿರಿಸಿ ನಿಮ್ಮ ಆಯ್ಕೆಯ ಪ್ರದರ್ಶನವನ್ನು ವೀಕ್ಷಿಸುವ ಸೌಲಭ್ಯವಿದೆ.

·        ವಿಶೇಷ ಪ್ರದರ್ಶನದಲ್ಲಿ ೨೦೦ ಆಸನಗಳ ದರವನ್ನು ಕನಿಷ್ಠ ದರವಾಗಿ ವಿಧಿಸಲಾಗುವುದು.  ಶಾಲಾ ವಿದ್ಯಾರ್ಥಿಗಳಿಗೆ ಎಂಟು ಸಾವಿರ ರೂಪಾಯಿಗಳುಇತರರಿಗೆ ಹದಿನೈದು ಸಾವಿರ ರೂಪಾಯಿಗಳು. 

ಪ್ರಿಮಿಯಮ್ ಪ್ರದರ್ಶನ

ಪ್ರಿಮಿಯಮ್ ಪ್ರದರ್ಶನವು ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ. ಇದು ಒಂದು ಪ್ರತ್ಯೇಕ ಪ್ರದರ್ಶನವಾಗಿದ್ದು, ಈ ಕೆಳಗೆ ತಿಳಿಸಿರುವ 5 ಪ್ರದರ್ಶನಗಳಲ್ಲಿ ನಿಮ್ಮ ಆಯ್ಕೆಯ ಒಂದು ಪ್ರದರ್ಶನವನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಸಂಜೆ 6:30 ಕ್ಕೆ ವೀಕ್ಷಿಸಬಹುದಾಗಿದೆ.

×
ABOUT DULT ORGANISATIONAL STRUCTURE PROJECTS