ಮುಂಗಡ ಕಾಯ್ದಿರಿಸುವಿಕೆ

Home

ದಯವಿಟ್ಟು ಗಮನಿಸಿ: ೨೮ ಫೆಬ್ರವರಿಯಂದು ಸಾರ್ವಜನಿಕರಿಗೆ ಆಕಾಶ ಮಂದಿರ ಪ್ರದರ್ಶನಗಳಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ

ದಯವಿಟ್ಟು ನಮ್ಮ ಪ್ರದರ್ಶನಗಳ ಟಿಕೆಟ್ ಗಳನ್ನು ಬುಕ್ ಮೈ ಶೋ ಜಾಲತಾಣ ಅಥವಾ ನಮ್ಮ ಆವರಣದಲ್ಲಿರುವ ಟಿಕೆಟ್ ಬೂತ್ ನಿಂದ ಮಾತ್ರ ಖರೀದಿಸಿ. ತಾರಾಲಯವು ಇತರೆ ಯಾರಿಗೂ ನಮ್ಮ ಪ್ರದರ್ಶನ ಅಥವ ಇನ್ಯಾವುದೇ ಕಾರ್ಯಕ್ರಮಗಳ ಟಿಕೆಟ್ ಗಳನ್ನು ಮಾರಲು ಹಕ್ಕು ನೀಡಿರುವುದಿಲ್ಲ. 

ಪ್ರದರ್ಶನಗಳ ವೇಳಾಪಟ್ಟಿ


"ನಮ್ಮ ಸೌರವ್ಯೂಹ" (ಸಾರಾಂಶ)
ಆಂಗ್ಲ ಭಾಷೆಯಲ್ಲಿ: ಮಧ್ಯಾಹ್ನ 12.30
ಕನ್ನಡ ಭಾಷೆಯಲ್ಲಿ: ಮಧ್ಯಾಹ್ನ 2.30

"ಗುರುತ್ವ" (ಸಾರಾಂಶ)
ಆಂಗ್ಲ ಭಾಷೆಯಲ್ಲಿ: ಸಂಜೆ 4 .30
ಕನ್ನಡ ಭಾಷೆಯಲ್ಲಿ: ಮಧ್ಯಾಹ್ನ 3.30

"ಗಗನಯಾನದ ನವೋದಯ" - ಕೇವಲ ಶನಿವಾರ ಮತ್ತು ಭಾನುವಾರಗಳಂದು (ಸಾರಾಂಶ)
ಆಂಗ್ಲ ಭಾಷೆಯಲ್ಲಿ: ಬೆಳಿಗ್ಗೆ 10.30
ಕನ್ನಡ ಭಾಷೆಯಲ್ಲಿ: ಬೆಳಿಗ್ಗೆ 11.30

ಪ್ರತೀ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರದಂದು ತಾರಾಲಯದ ರಜಾದಿನಗಳು

ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 2023 ರ ಡಿಸೆಂಬರ್ 5 ರಿಂದ 29 ರವರೆಗೆ ಬೆಳಿಗ್ಗೆ 10:30 ಕ್ಕೆ ನಮ್ಮ ಸೌರವ್ಯೂಹದ ಹೆಚ್ಚುವರಿ ಕನ್ನಡ ಪ್ರದರ್ಶನವನ್ನು ನಿಗದಿಪಡಿಸಲಾಗಿದೆ. ಟಿಕೆಟ್‌ಗಾಗಿ ಕಚೇರಿಯನ್ನು ಸಂಪರ್ಕಿಸಿ.

ಮುಂಗಡ ಕಾಯ್ದಿರಿಸುವಿಕೆ

  

ಟಿಕೆಟ್ ಗಳನ್ನು ಕಾಯ್ದಿರಿಸಲು ಇಲ್ಲಿ ಒತ್ತಿ!

 

ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರದಂದು ರಜೆ

×
ABOUT DULT ORGANISATIONAL STRUCTURE PROJECTS