ಮುಂಗಡ ಕಾಯ್ದಿರಿಸುವಿಕೆ

Home

8 ಮೇ 2024 ರಂದು ಮಧ್ಯಾಹ್ನ 3.30 ರ ನಂತರದ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ.

ದಯವಿಟ್ಟು ನಮ್ಮ ಪ್ರದರ್ಶನಗಳ ಟಿಕೆಟ್ ಗಳನ್ನು ಬುಕ್ ಮೈ ಶೋ ಜಾಲತಾಣ ಅಥವಾ ನಮ್ಮ ಆವರಣದಲ್ಲಿರುವ ಟಿಕೆಟ್ ಬೂತ್ ನಿಂದ ಮಾತ್ರ ಖರೀದಿಸಿ. ತಾರಾಲಯವು ಇತರೆ ಯಾರಿಗೂ ನಮ್ಮ ಪ್ರದರ್ಶನ ಅಥವ ಇನ್ಯಾವುದೇ ಕಾರ್ಯಕ್ರಮಗಳ ಟಿಕೆಟ್ ಗಳನ್ನು ಮಾರಲು ಹಕ್ಕು ನೀಡಿರುವುದಿಲ್ಲ. 

ಪ್ರದರ್ಶನಗಳ ವೇಳಾಪಟ್ಟಿ


ನಮ್ಮ ಸೂರ್ಯ ಮತ್ತು ಅದರ ಪರಿವಾರ (ಮೇ 8, 2024 ರಿಂದ ಶುರುವಾಗಿರುವ ಹೊಸ ಕಾರ್ಯಕ್ರಮ)- (ಸಾರಾಂಶ)
ಕನ್ನಡ ಮ. 2:30
ಆಂಗ್ಲ ಮ.12:30

“ಗುರುತ್ವ” - (ಸಾರಾಂಶ)
ಕನ್ನಡ: ಮಧ್ಯಾಹ್ನ 3:30
ಆಂಗ್ಲ: ಸಂಜೆ 4:30
ಆಂಗ್ಲ: ಸಂಜೆ 5:30

ಭಾರತೀಯ ಅಂತರಿಕ್ಷ ಯಾತ್ರೆ: ಸೌಂಡಿಂಗ್‌ ರಾಕೆಟ್ಗಳಿಂದ ಗಗನಯಾನದವರೆಗೆ – (ಸಾರಾಂಶ)
ಕನ್ನಡ: ಬೆಳಿಗ್ಗೆ 11:30
ಆಂಗ್ಲ: ಬೆಳಿಗ್ಗೆ 10:30

ಪ್ರತೀ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರದಂದು ತಾರಾಲಯದ ರಜಾದಿನಗಳು

ಮುಂಗಡ ಕಾಯ್ದಿರಿಸುವಿಕೆ

  

ಟಿಕೆಟ್ ಗಳನ್ನು ಕಾಯ್ದಿರಿಸಲು ಇಲ್ಲಿ ಒತ್ತಿ!

×
ABOUT DULT ORGANISATIONAL STRUCTURE PROJECTS