ತಿಂಗಳ ಚಲನಚಿತ್ರ

Home

ತಾರಾಲಯದಲ್ಲಿ ಪ್ರತೀ ತಿಂಗಳ ಮೂರನೇ ಭಾನುವಾರದಂದು ಸಂಜೆ ೫.೩೦ ರಿಂದ ೬.೩೦ ರ ವರೆಗೆ ಸಾರ್ವಜನಿಕರಿಗಾಗಿ ವಿಜ್ಞಾನ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಪ್ರವೇಶ ಉಚಿತ, ಎಲ್ಲರಿಗೂ ಸ್ವಾಗತ.

_______________________________________________________________________________________________________________________________________

ಮಾರ್ಚ್‌ ೨೦೨೪ ತಂಗಳಲ್ಲಿ ವಿಜ್ಞಾನ ಚಲನ ಚಿತ್ರವನ್ನು ಪ್ರದರ್ಶಿಸಲಾಗುವುದಿಲ್ಲ. ಮುಂದಿನ ವಿಜ್ಞಾನ ಚಲನ ಚಿತ್ರವನ್ನು ಎಪ್ರಿಲ್‌ ತಂಗಳಲ್ಲಿ ಪ್ರದಶ್ರಿಸಲಾಗುವುದು.

_______________________________________________________________________________________________________________________________________

 ಫೆಬ್ರವರಿ ೧೭, ೨೦೨೪ - 'ಹ್ಯೂಮನ್ ಪ್ಲಾನೆಟ್' (ಆರ್ಕ್ಕ್ಟಿಕ್) ಚಿತ್ರವನ್ನಿ ಪ್ರದರ್ಶಿಸಲಾಗುತ್ತದೆ 

_________________________________________________________________________________________________________________________

ಈ ತಿಂಗಳ ವಿಜ್ಞಾನ ಚಲನಚಿತ್ರವನ್ನು ೧೮ನೇ ಸೆಪ್ಟೆಂಬರ್‌ ೨೦೨೨ ರಂದು ಸಂಜೆ ೫:೩೦ ಕ್ಕೆ ಪ್ರದರ್ಶಿಸಲಾಗುವುದು.

ಪ್ರತಿ ತಿಂಗಳ ಮೂರನೇ ಭಾನುವಾರದಂದು ಸಾರ್ವಜನಿಕರಿಗಾಗಿ ವಿಜ್ಞಾನ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಉತ್ತಮ ಶ್ರೇಣಿಯ ವೈಜ್ಞಾನಿಕ ಚಲನಚಿತ್ರಗಳನ್ನು ಈ ಪ್ರದರ್ಶನದಲ್ಲಿ ತೋರಿಸಲಾಗುತ್ತದೆ. ಪ್ರವೇಶ ಉಚಿತ.

ಈ ತಿಂಗಳ ಚಲನಚಿತ್ರ "ದಿ ಪ್ರೈವೇಟ್ ಲೈಫ್ ಆಫ್ ಪ್ಲಾಂಟ್ಸ್""
ದಿನಾಂಕ: 21.02.2021
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ವೈಲ್ಡ್ ಕರ್ನಾಟಕ"
ದಿನಾಂಕ: 16.02.2020
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ
Read More

 

ಈ ತಿಂಗಳ ಚಲನಚಿತ್ರ "ಅರ್ಥ್ ಫ್ಲೈಟ್ : ಏಷಿಯಾ ಅಂಡ್ ಅಸ್ಟ್ರೇಲಿಯಾ"
ದಿನಾಂಕ: 17.11.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ
Read More

 

ಈ ತಿಂಗಳ ಚಲನಚಿತ್ರ "ದಿ ಎಲಿಗೆಂಟ್ ಯೂನಿವರ್ಸ್: ಐನ್ ಸ್ಟೈನ್ಸ್ ಡ್ರೀಮ್"
ದಿನಾಂಕ: 15.09.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ “ಫಾರ್ ಆಲ್ ಮ್ಯಾನ್ ಕೈಂಡ್ಸ್”
ದಿನಾಂಕ: 21.07.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಏಲಿಯನ್ ಮೂನ್ಸ್”
ದಿನಾಂಕ: 06.06.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಸೂಪರ್ ನೋವಾಸ್"
ದಿನಾಂಕ: 21.04.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಎಕ್ಸ್ ಟ್ರೀಮ್ ಪ್ಲಾನೆಟ್ಸ್"
ದಿನಾಂಕ: 17.02.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಎಕ್ಸ್ ಟ್ರೀಮ್ ಸ್ಟಾರ್ಸ್"
ದಿನಾಂಕ: 27.01.2019
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಏಲಿಯನ್ ಗ್ಯಾಲಕ್ಸೀಸ್”
ದಿನಾಂಕ: 16.12.2018
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಬ್ಲ್ಯಾಕ್ ಹೋಲ್ಸ್”
ದಿನಾಂಕ: 11.11.2018
ಸಮಯ: ಸಂಜೆ 5:30 ಗಂಟೆಗೆ
ಪ್ರವೇಶ: ಉಚಿತ
Read More

 

ಈ ತಿಂಗಳ ಚಲನಚಿತ್ರ "ಹೌ ದಿ ಯೂನಿವರ್ಸ್ ವರ್ಕ್ಸ್: ಬಿಗ್ ಬ್ಯಾಂಗ್”
ದಿನಾಂಕ: 16.09.2018
ಸಮಯ: ಸಂಜೆ 5 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "51 ಡಿಗ್ರೀಸ್ ನಾರ್ತ್"
ದಿನಾಂಕ: 17.06.2018
ಸಮಯ: ಸಂಜೆ 5 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ವಂಡರ್ಸ್ ಆಫ್ ಲೈಫ್ – ಎಂಡ್ ಲೆಸ್ ಫಾರ್ಮ್ಸ್ ಮೋಸ್ಟ್ ಬ್ಯೂಟಿಫುಲ್"
ದಿನಾಂಕ: 20.05.2018
ಸಮಯ: ಸಂಜೆ 5 ಗಂಟೆಗೆ
ಪ್ರವೇಶ: ಉಚಿತ

 

ಈ ತಿಂಗಳ ಚಲನಚಿತ್ರ "ವಂಡರ್ಸ್ ಆಫ್ ಲೈಫ್ – ಎಕ್ಸ್ ಪ್ಯಾಂಡಿಂಗ್ ಯೂನಿವರ್ಸ್"
ದಿನಾಂಕ: 15.04.2018
ಸಮಯ: ಸಂಜೆ 5 ಗಂಟೆಗೆ
ಪ್ರವೇಶ: ಉಚಿತ
Read More...

ಈ ತಿಂಗಳ ಚಲನಚಿತ್ರ "ಲೈಫ್ ಅಂಡ್ ಡೆತ್ ಆಫ್ ಎ ಸ್ಟಾರ್"
ದಿನಾಂಕ: 18.02.2018
ಸಮಯ: ಸಂಜೆ 5 ಗಂಟೆಗೆ
ಪ್ರವೇಶ: ಉಚಿತ

×
ABOUT DULT ORGANISATIONAL STRUCTURE PROJECTS