ಶೂನ್ಯ ನೆರಳಿನ ದಿನ

Home

ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ‘ಶೂನ್ಯ ನೆರಳಿನ ದಿನವು ಘಟಿಸುತ್ತದೆಈ ಘಟನೆಯು ಬೆಂಗಳೂರಿನಲ್ಲಿ 2023 ಏಪ್ರಿಲ್ 24 ರಂದು ಮಧ್ಯಾಹ್ನ 12:18ಕ್ಕೆ ಮತ್ತು 13 ಡಿಗ್ರಿ ಉತ್ತರ ರೇಖಾಂಶದ ಮೇಲಿರುವ ಇತರ ಸ್ಥಳಗಳಲ್ಲಿ ವಿವಿಧ ಸಮಯದಲ್ಲಿ ಈ ಶೂನ್ಯ ನೆರಳಿನ ಘಟನೆಯು ಸಂಭವಿಸುತ್ತದೆಯಾವುದೇ ಲಂಬ ವಸ್ತುವಿನ ನೆರಳು ನೆಲಕ್ಕೆ ಬೀಳುವುದಿಲ್ಲ . 

ಜವಾಹರಲಾಲ್ ನೆಹರು ತಾರಾಲಯವು ಈ ಕಾರ್ಯಕ್ರಮದ ಕುರಿತು ಜನತೆಗೆ ಅರಿವು ಮೂಡಿಸಲು ಮತ್ತು ಇದರ ವಿಶೇಷತೆಗಳೆಡೆಗೆ ಬೆಳಕು ಚೆಲ್ಲುವ ಸಲುವಾಗಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಹಲವು ಆಸಕ್ತಿದಾಯಕ ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

 

×
ABOUT DULT ORGANISATIONAL STRUCTURE PROJECTS