ವಿಜ್ಞಾನ ಕೂಟ

Home

ಪ್ರತೀ ತಿಂಗಳ ಎರಡನೇ ಭಾನುವಾರದಂದು ಸಾರ್ವಜನಿಕರಿಗಾಗಿ ವಿಜ್ಞಾನ ಕೂಟ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ನೂತನ ವಿಜ್ಞಾನ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಪ್ರವೇಶ ಉಚಿತ. ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಸಮಯ ಸಂಜೆ ೪ ಗಂಟೆ.‌

ಮಾರ್ಚ್‌ ೨೦೨೪ ತಿಂಗಳಲ್ಲಿ ವಿಜ್ಞಾನ ಕೂಟ ಕಾರ್ಯಕ್ರಮವು ನಡೆಯುವುದಿಲ್ಲ

ಏಪ್ರಿಲ್ ೨೦೨೪ ತಿಂಗಳ ವಿಜ್ಞಾನ ಕೂಟದ ಮಾಹಿತಿಯಾನ್ನು ಇಲ್ಲಿ ತಿಳಿಸಾಲಾಗುವುದು.

______________________________________________________________________________________________________________________________________

ವಿಜ್ಞಾನ ಕೂಟ ಕಾರ್ಯಕ್ರಮ

ಫೆಬ್ರವರಿ ೨೦೨೪ ತಿಂಗಳ ವಿಜ್ಞಾನ ಕೂಟವು ಮೂರನೇ ಭಾನುವಾರ (ಫೆಬ್ರವರಿ ೧೮) ರಂದು ನಡೆಯಲಿದೆ

×
ABOUT DULT ORGANISATIONAL STRUCTURE PROJECTS