ರೀಪ್

Home

ರೀಪ್‌ - 2023-24

ಈ ಸಾಲಿನ ರೀಪ್‌ (ಭೌತಶಾಸ್ತ್ರ) ತರಗತಿಗಳಿಗೆ ನೋಂದಣಿ ಪ್ರಾರಂಭವಾಗಿದೆ. ಆಸಕ್ತ ಬಿ.ಎಸ್ಸಿ/ಬಿ.ಇ. ವಿದ್ಯಾರ್ಥಿಗಳು https://docs.google.com/forms/d/1vhGyx5dGAA-9IuIjI4IiI7BeKZhwI9HP0V1VJnxd0DE/edit

ಇಲ್ಲಿ ನೋಂದಾಯಿಸಬಹುದು.

ಮೊದಲನೇ ತರಗತಿಯು 5ನೇ ಆಗಸ್ಟ್‌ 2023 ರಂದು ಮ.3.30ಕ್ಕೆ ತಾರಾಲಯದಲ್ಲಿ ಆರಂಭವಾಗಲಿದೆ.

ಆಗಸ್ಟ್ ಮೊದಲ ವಾರದಲ್ಲಿ ಬಯೋ - ರೀಪ್ ನ ಮೊದಲ ವರ್ಷ ಪ್ರಾರಂಭವಾಗುತ್ತದೆ. ಜುಲೈನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ.

ಭೌತಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ರೀಪ್ ಕಾರ್ಯಕ್ರಮವಿರುವಂತೆ ಜೀವಶಾಸ್ತ್ರದ ಪದವಿ ವಿದ್ಯಾರ್ಥಿಗಳಿಗಾಗಿ ಬಯೋ- ರೀಪ್ ಎಂಬ ಕಾರ್ಯಕ್ರಮವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ 1999 ರಲ್ಲಿ ಅನೌಪಚಾರಿಕವಾಗಿ ಪ್ರಾರಂಭಿಸಲಾಯಿತು. ಮುಂದುವರೆದು, ಈ ಕಾರ್ಯಕ್ರಮವು ಔಪಚಾರಿಕವಾಗಿ IISC ಸಹಯೋಗದೊಂದಿಗೆ 2008-09 ರಿಂದ ಯಶಸ್ವಿಯಾಗಿ ನಡೆದುಬರುತ್ತಿದೆ.

×
ABOUT DULT ORGANISATIONAL STRUCTURE PROJECTS