ಮುಂಗಡ ಕಾಯ್ದಿರಿಸುವಿಕೆ

Home

ದಯವಿಟ್ಟು ನಮ್ಮ ಪ್ರದರ್ಶನಗಳ ಟಿಕೆಟ್ ಗಳನ್ನು ಬುಕ್ ಮೈ ಶೋ ಜಾಲತಾಣ ಅಥವಾ ನಮ್ಮ ಆವರಣದಲ್ಲಿರುವ ಟಿಕೆಟ್ ಬೂತ್ ನಿಂದ ಮಾತ್ರ ಖರೀದಿಸಿ. ತಾರಾಲಯವು ಇತರೆ ಯಾರಿಗೂ ನಮ್ಮ ಪ್ರದರ್ಶನ ಅಥವ ಇನ್ಯಾವುದೇ ಕಾರ್ಯಕ್ರಮಗಳ ಟಿಕೆಟ್ ಗಳನ್ನು ಮಾರಲು ಹಕ್ಕು ನೀಡಿರುವುದಿಲ್ಲ. 

ಪ್ರದರ್ಶನಗಳ ವೇಳಾಪಟ್ಟಿ


ನಮ್ಮ ಸೌರವ್ಯೂಹ - (ಸಾರಾಂಶ)
ಕನ್ನಡ ಮ. 2:30
ಆಂಗ್ಲ ಮ.12:30

“ಗುರುತ್ವ” - (ಸಾರಾಂಶ)
ಕನ್ನಡ: ಮಧ್ಯಾಹ್ನ 3:30
ಆಂಗ್ಲ: ಸಂಜೆ 4:30
ಆಂಗ್ಲ: ಸಂಜೆ 5:30

ಭಾರತೀಯ ಅಂತರಿಕ್ಷ ಯಾತ್ರೆ: ಸೌಂಡಿಂಗ್‌ ರಾಕೆಟ್ಗಳಿಂದ ಗಗನಯಾನದವರೆಗೆ – (ಸಾರಾಂಶ)
ಕನ್ನಡ: ಬೆಳಿಗ್ಗೆ 11:30
ಆಂಗ್ಲ: ಬೆಳಿಗ್ಗೆ 10:30

ಪ್ರತೀ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರದಂದು ತಾರಾಲಯದ ರಜಾದಿನಗಳು

ಮುಂಗಡ ಕಾಯ್ದಿರಿಸುವಿಕೆ

  

ಟಿಕೆಟ್ ಗಳನ್ನು ಕಾಯ್ದಿರಿಸಲು ಇಲ್ಲಿ ಒತ್ತಿ!

×
ABOUT DULT ORGANISATIONAL STRUCTURE PROJECTS