ವಿಜ್ಞಾನ ದಿನ

Home

ರಾಷ್ಟೀಯ ವಿಜ್ಙಾನ ದಿನ 2024 - 28 ಫೆಬ್ರವರಿ 2024

ರಾಷ್ಟೀಯ ವಿಜ್ಙಾನ ದಿನದ ಸಲುವಾಗಿ ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಿತ್ತಿ ಚಿತ್ರ ಪ್ರದರ್ಶನ -- ಸರ್‌ ಸಿ ವಿ ರಾಮನ್‌ ರವರ ಜೀವನ, ಬೆಳಕು ಮತ್ತು ಶಬ್ದಗಳ ಬಗ್ಗೆ ಅವರ ಸಂಶೋದನೆ, ರಾಮನ್‌ ಎಫೆಕ್ಟ್.‌

                        -- ಭಾರತೀಯ ಅಂತರಿಕ್ಶ ನೌಕೆಗಳಿಂದ ದೊರೆತಿರುವ ವೈಜ್ಞಾನಿಕ ಮಾಹಿತಿಗಳು

                        -- ಇನ್ಫೋಸಿಸ್‌ ಪ್ರಶಸ್ತಿ ಮತ್ತು ನೋಬೆಲ್‌ ಪ್ರಶಸ್ತಿ ಗಳಿಸಿರುವ ಗಣ್ಯರು

ದೂರದರ್ಶಕಗಳ ಮೂಲಕ ಸೌರ ಕಲೆಗಳನ್ನು ವೀಕ್ಶಿಸುವುದು.

ಪದವೀಪೂರ್ವ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ - "Raman's Work in Optics" - a lecture demonstration

ದಯವಿಟ್ಟು ಗಮನಿಸಿ: ೨೮ ಫೆಬ್ರವರಿಯಂದು ಸಾರ್ವಜನಿಕರಿಗೆ ಆಕಾಶ ಮಂದಿರ ಪ್ರದರ್ಶನಗಳಿರುವುದಿಲ್ಲ. 

_____________________________________________________________________________________________________________________________________

ವಿಜ್ಞಾನ ದಿನಾಚರಣೆ-2022

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ದಿ.28.02.2022 ರಂದು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ವಿಜ್ಞಾನ ಪ್ರದರ್ಶನದಲ್ಲಿ ತಾರಾಲಯವು ಪಾಲ್ಗೊಳ್ಳುತ್ತಿದೆ. ಸ್ಥಳ: ಸರ್ಕಾರೀ ಪದವಿ ಪೂರ್ವ ಕಾಲೇಜು, 18ನೇ ಅಡ್ಡರಸ್ತೆಮಲ್ಲೇಶ್ವರಂಬೆಂಗಳೂರು. ವಿಜ್ಞಾನ ಮಾದರಿಗಳುಭಿತ್ತಿಚಿತ್ರ ಪ್ರದರ್ಶನಗಳುಗ್ರಹಗಳ ಮೇಲೆ ತೂಕ ತಿಳಿಯುವ ಯಂತ್ರಕಿಯೋಸ್ಕ್ ಮುಂತಾದವುಗಳು ತಾರಾಲಯದ ಪ್ರಮುಖ ಆಕರ್ಷಣೆಯಾಗಿವೆ.

ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ 'ವಿಜ್ಞಾನದ ಮೇಲೆ ರಾಮನ್ ಪರಿಣಾಮ' ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 28ನೇ ಫೆಬ್ರವರಿ 2020 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


"ಕಾಗದದ ಚಟುವಟಿಕೆಗಳಲ್ಲಿ ಖಗೋಳ ಶಾಸ್ತ್ರ"

28ನೇ ಫೆಬ್ರವರಿ 2019 ರಂದು ಬೆ.10:30 ರಿಂದ ಮ.3:30 ರವರೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದೆ. ನೋಂದಣಿ ಉಚಿತ.


ಪ್ರತಿ ವರ್ಷ 28ನೇ ಫೆಬ್ರವರಿ ಯಂದು ತಾರಾಲಯವು “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸುತ್ತದೆ. ವಿಷಯಾಧಾರಿತ ಭಿತ್ತಿ ಚಿತ್ರಗಳ ಪ್ರದರ್ಶನ, ಶಿಕ್ಷಕರಿಗಾಗಿ ವಿಚಾರ ಗೋತ್ರಗಳು ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ.

ವಿಜ್ಞಾನ ದಿನದ ಸಂದರ್ಭದಲ್ಲಿ ಪ್ರದರ್ಶನಗೊಂಡ ವಿಷಯಾಧಾರಿತ ಭಿತ್ತಿ ಚಿತ್ರಗಳು :-

 ಭೂಮಿ ಮತ್ತು ಗಣಿತಶಾಸ್ತ್ರ

 ಗಣಿತ ಶಾಸ್ತ್ರ

 ಪ್ರಾಣಿ ಚಕ್ಷು

 ದೂರದರ್ಶಕಗಳು

×
ABOUT DULT ORGANISATIONAL STRUCTURE PROJECTS